Sunday, November 2, 2008

ಒಂದ್ಸಾರಿ ಸಾಯೋವಾಸೆ

ನೋಡು ನೋಡು ನೋಡು ನನ್ನ
ಕಣ್ಣಲೆ ಕಣ್ಣನಿಟ್ಟು
ಕಾಡು ಕಾಡು ಕಾಡು ನನ್ನ
ಹೃದಯ ಕದ್ದುಬಿಟ್ಟು
ಈ ಹೃದಯ ಕಳುವಾಗೋ ಮುನ್ನ
ಒಂದ್ಸಾರಿ ಸಾಯೋವಾಸೆ
ಈ ಕಣ್ಣು ಮಲಗೋ ಮುನ್ನ
ಒಂದ್ಸಾರಿ ಸಾಯೋವಾಸೆ........ ಪ

ಬೆಲೌ ಲೈನ್ಸ್ ಕಮಿಂಗ್ ಸೂನ್ ... ಕಾಯ್ದು ನೋಡಿ

No comments: